ಕಳೆದ ವಾರ ಕಾಶ್ಮೀರದ ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಅಜಯ್ ದೇವಗನ್ ನಟನೆಯ ಟೋಟಲ್ ಧಮಾಲ್ ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡದಿರಲು ಚಿತ್ರ ತಂಡನಿರ್ಧರಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ನಟ ಅಜಯ್ ದೇವಗನ್, ಚಿತ್ರವನ್ನು ಪಾಕಿಸ್ಥಾನದಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದು, ಚಿತ್ರತಂಡದಿಂದ ಹುತಾತ್ಮ ಯೋಧರ ಕುಟುಂಬಗಳಿಗೆ ರೂ.50 ಲಕ್ಷ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಸಂಬಂಧಿತ ಸುದ್ದಿ ಮತ್ತೆ ಪಾಕ್ ಅಧ್ಯಕ್ಷನಾಗಲು ಅಮೆರಿಕ ಕಾಲಿಗೆ ಬಿದ್ದಿದ್ದ ಮುಷರಫ್ Dec 30, 2018 ಪಾಕ್ …