H

Harish K S's Vinuthana

A platform to understand the true values of relationship and
how to safeguard the present relationship

  • Rated2.0/ 5
  • Updated 5 Years Ago

Vinuthana: ರಕ್ಷಿತ್ ಹಾಗೂ ರಷ್ಮಿಕಾ ಸಂಬಂಧದ ಬಗ್ಗೆ ಕಿಚ್ಚ ಸುದೀಪ್ ಗರಂ ಆಗಿರೋದು ಯಾರ ಮೇಲೆ?

Updated 5 Years Ago

Vinuthana: ರಕ್ಷಿತ್ ಹಾಗೂ ರಷ್ಮಿಕಾ ಸಂಬಂಧದ ಬಗ್ಗೆ ಕಿಚ್ಚ ಸುದೀಪ್ ಗರಂ ಆಗಿರೋದು ಯಾರ ಮೇಲೆ?
ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ ಎನಿಸಿಕೊಂಡಿದ್ದ ರಕ್ಷಿತ್‌ ಶೆಟ್ಟಿ- ರಕ್ಷಿಕಾ ಮಂದಣ್ಣ ಸಂಬಂಧದಲ್ಲಿ ಬಿರುಕು ಮೂಡಿ, ಇವರ ಬ್ರೇಕ್‌ಅಪ್‌ ನ್ಯೂಸ್‌ ಹೊರ ಬೀಳುತ್ತಿದ್ದಂತೆ ಇವರಿಬ್ಬರ ಬ್ರೇಕ್‌ಅಪ್‌ ಕುರಿತು ಹಲವಾರು ಊಹಾ-ಪೋಹಗಳು ಹುಟ್ಟಿಕೊಂಡಿದ್ದೆವು. ಸೋಷಿಯಲ್‌ ಮೀಡಿಯಾದಿಂದ ಸ್ವಲ್ಪ ದಿನಗಳವರೆಗೆ ದೂರ ಸರಿಯುತ್ತೇನೆ ಎಂದು ಸಾಮಾಜಿಕ ತಾಣದಿಂದ ಹೊರನಡೆದಿದ್ದ ರಕ್ಷಿತ್‌ ಶೆಟ್ಟಿ ಬ್ರೇಕ್‌ಅಪ್‌ ಸುದ್ದಿ ಬಗ್ಗೆ ರಕ್ಷಿತ್‌ ಶೆಟ್ಟಿಯೇ ಕಾರಣ ಎಂಬ ರೀತಿಯ ರೂಮರ್‌ಗಳು ಹರಡಲಾರಂಭಿಸಿದಾಗ ಬ್ರೇಕಪ್‌ ಸುದ್ದಿಗೆ ಬ್ರೇಕ್‌ ಹಾಕುವ ರೀತಿಯಲ್ಲಿ ಉತ್ತರ ನೀಡಿದ್ದರು. ಹಾಗಾದರೆ ಕಿಚ್ಚ ಸುದೀಪ್ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರ ಕುರಿತು ಏನೆಂದು ಹೇಳಿದ್ದಾರೆ ಅನ್ನೋದು ಇಲ್ಲಿ ನೋಡಿ.
Read More